group sex
ನಾಮವಾಚಕ

ಸಾಮೂಹಿಕ ಸಂಭೋಗ; ಗುಂಪು ಮೈಥುನ; ಏಕಕಾಲದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಭಾಗವಹಿಸುವ ಸಂಭೋಗ ಕ್ರಿಯೆ.